ಎಸ್‌ಎಸ್‌ಎಲ್‌ಸಿ ಟಾಪರ್‌ಗಳು

ಬೆಂಗಳೂರು ಮೇ ೧೬- ನಗರದ ನಾಗರಭಾವಿಯ ಬೆಂಗಳೂರು ಬ್ಲೇಜ್ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ್ದಾರೆ.
ತ್ರಿಷ.ಎಂ
ಶೇ. ೯೫.೦೪
ತನುಶ್ರೀ ಎಲ್.ಎಸ್.
ಶೇ. ೯೨.೧೬
ಮೂನ್ಯರಾವ್. ಎಂ.ಎಂ.
ಶೇ. ೯೨
ಲೇಖನ.ವಿ
ಶೇ. ೯೧.೮೪
ಜಾನವಿ ಮಾನ್ಯ ಎಂ.
ಶೇ. ೯೦.೦೮.