ಎಲ್ಲರಿಗೂ ಕೋವಿಡ್ ಲಸಿಕೆಗೆ ಆಗ್ರಹ

ಕುಡತಿನಿ, ಜೂ.10: ಕರ್ನಾಟಕ ರಕ್ಷಣಾ ವೇದಿಕೆ (ಟಿ. ಏ.ನಾರಾಯಣ ಗೌಡ ಬಣದ) ಹೋಬಳಿ ಘಟಕದ ವತಿಯಿಂದ ಪಟ್ಟಣದಲ್ಲಿ ಕೋವಿ ಡ್ ಲಸಿಕೆ ಪ್ರತಿ ಹಳ್ಳಿ ಹಳ್ಳಿಗೂ ಪ್ರತಿ ಗ್ರಾಮಕ್ಕೂ ಮತ್ತು ಪ್ರತಿ ಪಟ್ಟಣಕ್ಕೆ ಸರಿಯಾಗಿ ತಲುಪುತ್ತಿಲ್ಲ ಅದಕ್ಕೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿಫಲ ವಾಗಿದೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಭಾವಿ ಶಿವಕುಮಾರ್ ಖಜಾಂಜಿ ಜಾಂಗ್ಲಿಸಾಬ್ ಗೌರವ ಅಧ್ಯಕ್ಷರಾದ ಪಲ್ಲೇದ ಗುರುಬಸಪ್ಪ ಉಪಾಧ್ಯಕ್ಷರಾದ ಕನಕೇರಿ ಭೀಮಯ್ಯ ಕುಬೇರ ಸದಸ್ಯರಾದ ಸಿ.ಬಸಪ್ಪ ವೀರಭದ್ರಪ್ಪ ಪ್ರವೀಣ್ ಹುಳೆಪ್ಪ ದಿವಾಕರ್ ಬಾಬು ಬಸವರೆಡ್ಡಿ ಸರ್ವರ್ಸಾಬ್ ಮತ್ತಿತರರು ಭಾಗವಹಿಸಿದ್ದರು…