ಎರಡೆರಡು ಕರು ಹಾಕಿದ ಹಸುಗಳು

ಕಲಬುರಗಿ: ಇಲ್ಲಿಗೆ ಸಮೀಪದ ಹಡಗಿಲ್ ಹಾರುತಿ ಗ್ರಾಮದ ರೈತ ಪಂಡಿತ್ ಮಳ್ಳಿ ಅವರು ಸಾಕಿದ ಎರಡು ಹಸುಗಳು ಒಂದೇ ದಿನ ತಲಾ ಎರಡು ಹೆಣ್ಣುಗರು ಹಾಕಿವೆ.