ಎರಡು ಹಾವುಗಳ ರಕ್ಷಣೆ

ಕಲಬುರಗಿ: ನಗರದ ಪೊಲೀಸ್ ಕ್ವಾಟರ್ಸ್ ಮತ್ತು ಶಿವಾಜಿ ನಗರದ ಮನೆಯೊಂದರಲ್ಲಿ ಕಂಡುಬಂದ ಎರಡು ನಾಗರ ಹಾವುಗಳನ್ನು ಸ್ನೇಕ್ ಪ್ರಶಾಂತ್ ಸೆರೆ ಹಿಡಿದು ರಕ್ಷಣೆ ಮಾಡಿದರು. ಹಾವುಗಳ ರಕ್ಷಣೆಗಾಗಿ ಸ್ನೇಕ್ ಪ್ರಶಾಂತ್ ಅವರನ್ನು 24×7 ಕರೆ ಮಾಡಬಹುದು. ಮೊ:7411431430, 7411431414