ಎರಡು ದೇವಸ್ಥಾನಗಳಲ್ಲಿ ಕಳವು

ಮೈಸೂರು: ಜ:06: ಬೀಗ ಒಡೆದು ಎರಡು ದೇವಸ್ಥಾನಗಳಲ್ಲಿ ಕಳ್ಳತನ. ಕೆ.ಆರ್.ನಗರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಘಟನೆ.
ಗ್ರಾಮದ ಆದಿಶಕ್ತಿಮುತ್ತುತಾಳಮ್ಮ ಮತ್ತು ವೀರಭದ್ರೇಶ್ವರ ದೇವಸ್ಥಾನದಲ್ಲಿ ಘಟನೆ.
ಮುತ್ತು ತಾಳಮ್ಮ ದೇವಾಲಯದಲ್ಲಿ 15 ಗ್ರಾಂ ಚಿನ್ನದ ತಾಳಿ ಮತ್ತು ಗುಂಡು250 ಗ್ರಾಂ ಬೆಳ್ಳಿ ಗೊಲಕದಲ್ಲಿದ್ದ ಅಂದಾಜು 10 ಸಾವಿರ ಹಣ ಕಳವು.
ವೀರಭದ್ರೇಶ್ವರ ದೇವಾಲಯದಲ್ಲಿ1500 ಗ್ರಾಂ ಬೆಳ್ಳಿಯ 2 ಬಸವ 1 ಕುದುರೆ.3 ಲಿಂಗದ ಕಾಯಿ ಮತ್ತು ಗೊಲುಕದಲ್ಲಿದ್ದ ಅಂದಾಜು 12 ಸಾವಿರ ಕಳವು.
ಘಟನಾ ಸ್ಥಳಕ್ಕೆ ಕೆ.ಆರ್.ನಗರ ಠಾಣೆ ಪೆÇಲೀಸರು ಭೇಟಿ ಪರಿಶೀಲನೆ.