ಎರಡನೇ ಅವಧಿಗೆ ಅಥಣಿ ಹಾಗೂ ಕಾಗವಾಡ ತಾಲೂಕಾ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

ಅಥಣಿ :ಜೂ.11: ಅಥಣಿ ತಾಲೂಕಿನ 46 ಹಾಗೂ ಕಾಗವಾಡ ತಾಲೂಕಿನ 8 ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸುವ ಪ್ರಕ್ರಿಯೆ ಶುಕ್ರವಾರ ಅಥಣಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ
ಶಾಂತಿಯುತವಾಗಿ ಜರುಗಿತು.
ಪಟ್ಟಣದ ಸುಕ್ಷೇತ್ರ ಗಚ್ಚಿನ ಮಠದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೀಸಲಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಅಥಣಿ ತಾಲೂಕಿನ 46 ಗ್ರಾಮ ಪಂಚಾಯಿತಿಗಳಿಗೆ ಮತ್ತು ಕಾಗವಾಡ ತಾಲೂಕಿನ 8 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಪ್ರಕ್ರಿಯೆಯಲ್ಲಿ ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳ ಪುರುಷ ಹಾಗೂ ಮಹಿಳಾ ಸದಸ್ಯರು ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಮಾತನಾಡಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಅಥಣಿ ಮತ್ತು ಕಾಗವಾಡ ತಾಲೂಕಿನ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತಿದೆ. ಇoದು ನಡೆಯುವ ಆಯ್ಕೆ ಪ್ರಕ್ರಿಯೆ ಅತ್ಯಂತ ಪಾರದರ್ಶಕತೆಯಿಂದ ಮಾಡಲಾಗುತ್ತಿದೆ. ಆಯ್ಕೆ ಪ್ರಕ್ರಿಯೇ ಬಗ್ಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಕಾಲಾವಕಾಶವಿರುತ್ತದೆ, ನಾವು ಅದನ್ನು ಚುನಾವಣಾ ಆಯೋಗಕ್ಕೆ ಕಳುಹಿಸುತ್ತೇವೆ ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ, ಅಥಣಿ ವಲಯದ ಡಿವೈಎಸ್ಪಿ ಶ್ರೀಪಾದ್ ಜಲ್ದೆ ಮತ್ತು ಸಿಪಿಐ ರವೀಂದ್ರ ನಾಯ್ಕೋಡಿ ಸಮ್ಮುಖದಲ್ಲಿ ಅಥಣಿ ಪಿಎ??? ಶಿವಶಂಕರ ಮುಕರಿ ಹಾಗೂ ಪೆÇೀಲೀಸ್ ಸಿಬ್ಬಂದಿಗಳು ಸೂಕ್ತ ಭದ್ರತೆ ಕೈಗೊಂಡಿದ್ದರು.
ಅಥಣಿ ತಹಸೀಲ್ದಾರ ಬಿ. ಎಸ್. ಕಡಕಬಾವಿ, ಕಾಗವಾಡ ತಹಸೀಲ್ದಾರ ಎಂ ಎನ್ ಬಳೆಗಾರ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ ಮತ್ತು ಅವರ ಸಿಬ್ಬಂದಿ ವರ್ಗ ಮೀಸಲಾತಿ ಆಯ್ಕೆ ಪ್ರಕ್ರಿಯೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ರಾಜ್ಯ ಚುನಾವಣಾ ಆಯೋಗದ ತಂತ್ರಾಂಶದಲ್ಲಿ ಪ್ರಕಟಗೊಂಡ ಮೀಸಲಾತಿಯನ್ನು ಓದಿ ಹೇಳಲಾಯಿತು. ಇನ್ನು ಕೆಲ ಗ್ರಾಮ ಪಂಚಾಯಿತಿಗಳ ಮೀಸಲಾತಿಯನ್ನು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಲಾಟರಿ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.
ಅಥಣಿ ತಾಲೂಕಿನ ಗ್ರಾಮ ಪಂಚಾಯಿತಿ ಮೀಸಲಾತಿ ವಿವರ :-
ಪಾರ್ಥನಹಳ್ಳಿ – ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಕೆಟಗೇರಿ – ಬ, ಮಹಿಳೆ), ಯಲಿಹಡಲಗಿ – ಅಧ್ಯಕ್ಷ (ಎಸ್ ಸಿ) ಉಪಾಧ್ಯಕ್ಷ (ಕೆಟಗೇರಿ – ಎ, ಮಹಿಳೆ) ಶೇಗುಣಸಿ – ಅಧ್ಯಕ್ಷ (ಸಾಮಾನ್ಯ- ಮಹಿಳೆ), ಉಪಾಧ್ಯಕ್ಷ (ಕೆಟಗೇರಿ – ಎ) ಖಿಳೇಗಾಂವ – ಅಧ್ಯಕ್ಷ (ಎಸ್ ಸಿ – ಮಹಿಳೆ) ಉಪಾಧ್ಯಕ್ಷ (ಕೆಟಗೇರಿ – ಎ) ಹಲ್ಯಾಳ – ಅಧ್ಯಕ್ಷ (ಎಸ್ ಸಿ – ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಕೊಟ್ಟಲಗಿ – ಅಧ್ಯಕ್ಷ (ಸಾಮಾನ್ಯ ಪುರುಷ) ಉಪಾಧ್ಯಕ್ಷ (ಕೆಟಗೇರಿ- ಎ) ಅಥಣಿ ಗ್ರಾಮೀಣ (ಸಂಕ್ಕೋನಟ್ಟಿ) – ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಕಟಗೇರಿ – ಎ) ಸತ್ತಿ – ಅಧ್ಯಕ್ಷ (ಕೆಟಗೇರಿ- ಎ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ),
ಮದಭಾವಿ – ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ) ತೆಲಸಂಗ್ – ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ) ಐಗಳಿ – ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ)ಕೊಕಟನೂರ – ಅಧ್ಯಕ್ಷ ( ಕೆಟಗೇರಿ- ಎ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ)
ಸವದಿ – ಅಧ್ಯಕ್ಷ (ಕೆಟಗೇರಿ- ಎ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ) ಕಕಮರಿ – ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಎಸ್ ಸಿ), ನಂದಗಾಂವ – ಅಧ್ಯಕ್ಷ (ಎಸ್ ಸಿ) ಉಪಾಧ್ಯಕ್ಷ (ಕೆಟಗೇರಿ- ಎ ಮಹಿಳೆ) ದರೂರ – ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಎಸ್ ಸಿ), ಹುಲಗಬಾಳಿ – ಅಧ್ಯಕ್ಷ (ಕೆಟಗೇರಿ- ಎ) ಉಪಾಧ್ಯಕ್ಷ (ಎಸ್ ಸಿ ಮಹಿಳೆ) ಅನಂತಪುರ – ಅಧ್ಯಕ್ಷ (ಕೆಟಗೇರಿ- ಎ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಅಡಹಳ್ಳಿ – ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ) ಕೊಹಳ್ಳಿ – ಅಧ್ಯಕ್ಷ (ಕೆಟಗೇರಿ- ಎ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಜಂಬಗಿ – ಅಧ್ಯಕ್ಷ (ಎಸ್ ಸಿ) ಉಪಾಧ್ಯಕ್ಷ (ಕೆಟಗೇರಿ- ಎ ಮಹಿಳೆ) ಸಂಬರಗಿ – ಅಧ್ಯಕ್ಷ (ಕೆಟಗೇರಿ- ಎ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಬಾಳಿಗೇರಿ – ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಕೆಟಗೇರಿ- ಎ) ಶಿರಹಟ್ಟಿ – ಅಧ್ಯಕ್ಷ (ಎಸ್ ಟಿ- ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಝಂಜುರವಾಡ – ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಎಸ್ ಸಿ), ಕಟಗೇರಿ – ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಎಸ್ ಸಿ ಮಹಿಳೆ) ಶಿರೂರ – ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಅರಟಾಳ – ಅಧ್ಯಕ್ಷ (ಕೆಟಗೇರಿ- ಎ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ತಂಗಡಿ – ಅಧ್ಯಕ್ಷ(ಎಸ್ ಸಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ) ಸಪ್ತಸಾಗರ – ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಕೆಟಗೇರಿ- ಎ ಮಹಿಳೆ) ನಾಗನೂರ ಪಿಕೆ – ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಎಸ್ ಸಿ ಮಹಿಳೆ) ಗುಂಡೇವಾಡಿ – ಅಧ್ಯಕ್ಷ (ಎಸ್ ಸಿ ಮಹಿಳೆ) ಉಪಾಧ್ಯಕ್ಷ (ಕೆಟಗೇರಿ- ಎ ಮಹಿಳೆ) ಸಂಕ್ರಟ್ಟಿ – ಅಧ್ಯಕ್ಷ (ಕೆಟಗೇರಿ- ಎ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ) ನದಿ ಇಂಗಳಗಾಂವ – ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಕೆಟಗೇರಿ- ಎ) ಮುರಗುಂಡಿ – ಅಧ್ಯಕ್ಷ (ಎಸ್ ಸಿ ಮಹಿಳೆ) ಉಪಾಧ್ಯಕ್ಷ (ಕೆಟಗೇರಿ- ಬ)ಮಲಾಬಾದ – ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಎಸ್ ಸಿ) ಅರಳಿಹಟ್ಟಿ – ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ) ಮಹೇಶವಾಡಗಿ – ಅಧ್ಯಕ್ಷ (ಕೆಟಗೇರಿ- ಎ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ) ನಂದೇಶ್ವರ – ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಕನಾಳ – ಅಧ್ಯಕ್ಷ (ಕೆಟಗೇರಿ- ಬ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ) ಚಮಕೇರಿ – ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಬಡಚಿ – ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಕೆಟಗೇರಿ- ಬ) ಸುಟ್ಟಟ್ಟಿ – ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಎಸ್ ಟಿ ಮಹಿಳೆ)
ಜಕ್ಕಾರಟ್ಟಿ – ಅಧ್ಯಕ್ಷ (ಕೆಟಗೇರಿ- ಬ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಸಿದ್ದೇವಾಡಿ – ಅಧ್ಯಕ್ಷ (ಕೆಟಗೇರಿ- ಬ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ)
ರಡ್ಡೇರಟ್ಟಿ – ಅಧ್ಯಕ್ಷ (ಕೆಟಗೇರಿ- ಎ) ಉಪಾಧ್ಯಕ್ಷ (ಎಸ್ ಸಿ ಮಹಿಳೆ)
ಕಾಗವಾಡ ತಾಲೂಕಿನ ಗ್ರಾಮ ಪಂಚಾಯತಗಳ ಮೀಸಲಾತಿ ವಿವರ :-
ಕೃಷ್ಣಾ ಕಿತ್ತೂರ – ಅಧ್ಯಕ್ಷ (ಕೆಟಗೇರಿ – ಎ, ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಮಂಗಸೂಳಿ – ಅಧ್ಯಕ್ಷ ( ಎಸ್ ಸಿ) ಉಪಾಧ್ಯಕ್ಷ (ಸಾಮಾನ್ಯ- ಪುರುಷ) ಮೋಳೆ – ಅಧ್ಯಕ್ಷ (ಎಸ್ ಸಿ – ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ- ಮಹಿಳೆ) ಉಗಾರ ಬಿಕೆ – ಅಧ್ಯಕ್ಷ (ಸಾಮಾನ್ಯ- ಮಹಿಳೆ) ಉಪಾಧ್ಯಕ್ಷ (ಕೆಟಗೇರಿ – ಎ) ಸಿರಗುಪ್ಪಿ – ಅಧ್ಯಕ್ಷ (ಸಾಮಾನ್ಯ- ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಜುಗೂಳ – ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಎಸ್ ಸಿ – ಮಹಿಳೆ) ಕೆಂಪವಾಡ – ಅಧ್ಯಕ್ಷ (ಕೆಟಗೇರಿ – ಎ), ಉಪಾಧ್ಯಕ್ಷ ( ಎಸ್ ಸಿ)ಕುಸನಾಳ – ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಕೆಟಗೇರಿ – ಎ, ಮಹಿಳೆ).