
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.15: ನಗರದ ಎಪಿಎಂಸಿ ಆವರಣದಲ್ಲಿ ಮಹಿಳಾ ಹಮಾಲರ ಸಂಘದಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಹಂಪೇರು ಆಲೇಶ್ವರಗೌಡ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಖಂಡರುಗಳಾದ ರುದ್ರಮ್ಮ, ಸಿದ್ದಮ್ಮ, ಎಱ್ರೆಮ್ಮ, ತಿಪ್ಪಮ್ಮ, ದೇವಿ, ಕಮಲಮ್ಮ, ಸಂಜಮ್ಮ, ವಸಂತ, ಶೇಕ್ಷಾವಲಿ, ಶಾಂತಮ್ಮ, ಲಾಲಾಪ್ಪ ಮೊದಲಾದವರು ಇದ್ದರು.