ಎಪಿಎಂಸಿ ನಿರ್ದೇಶಕ ಶಟ್ಟಿ ಮಲ್ಲಿಕಾರ್ಜುನ ನಿಧನ

ಕೊಟ್ಟೂರು ಜ11:ಪಟ್ಟಣದ ಪಂಚಮಸಾಲಿ ಸಮಾಜದ ಮುಖಂಡ ಎಪಿಎಂಸಿ ನಿರ್ದೇಶಕ, ನಿವೃತ್ತ ಎಪಿಎಂಸಿ ಕಾರ್ಯದರ್ಶಿ ಶಟ್ಟಿ ಮಲ್ಲಿಕಾರ್ಜುನ ಭಾನುವಾರ ಸಂಜೆ ಹೃದಯಘಾತ ದಿಂದ ಸಾವನಪ್ಪಿದ್ದು ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಸೋಮವಾರ 1ಗಂಟೆಗೆ ಗದ್ದಿಕಲ್ಲೇಶ್ವರಗುಡಿ ಸಮೀಪದ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಸಹೋದರ ಮಿಲಟರಿ ರಾಜಣ್ಣ ತಿಳಿಸಿದ