ಎನ್ ವಿ ಪದವಿ ಕಾಲೇಜಿನಲ್ಲಿ ಎನ್ ಎಸ್ ಎಸ್ ವಿಶೇಷ ಶಿಬಿರ

ಕಲಬುರಗಿ : ಜು.31:ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಅಡಿಯಲ್ಲಿ ವಿದ್ಯಾರ್ಥಿಗಳಿಂದ ಶ್ರಮದಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕರಾದ ಡಾ. ದಯಾನಂದ್ ಶಾಸ್ತ್ರಿ, ಶಿಬಿರಾರ್ಥಿಗಳಾದ ಯುವರಾಜ್ ರಾಥೋಡ್,ಗೋವಿಂದ್ ಕುಲಕರ್ಣಿ, ಉದ್ದೇಶ ರಾಥೋಡ್, ವಿದ್ಯಾಸಾಗರ್, ಸತೀಶ್ ಚವಾಣ್ ವೀರೇಶ್, ಪ್ರಜ್ವಲ್ ಕುಲಕರ್ಣಿ, ವೈಷ್ಣವಿ ಜೋಶಿ ಸ್ವಾತಿ ಕುಲಕರ್ಣಿ, ರಕ್ಷಿತಾ, ನಬಿಯ, ಕಾವ್ಯ, ಪ್ರಿಯಾಂಕ, ಮೀನಾಕ್ಷಿ, ಪಾರ್ವತಿ, ಭವಾನಿ, ತೃಪ್ತಿ ಪಾಲ್ಗೊಂಡ ಶ್ರಮದಾನ ಮಾಡಿದರು.