ಎನ್ ಎಸ್ ಯು ಐ ನಿಂದ ಆಳ ಅಗಲ ಕೃತಿ ಬಿಡುಗಡೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.19: ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ  (ಎನ್ ಎಸ್.ಯು.ಐ) ನಿಂದ ಇಂದು ನಡೆದ   ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಅವರು. ದೇವನೂರು ಮಹಾದೇವ ಅವರ   ಆರ್ ಎಸ್ ಎಸ್ ಆಳ ಮತ್ತು ಅಗಲ ಕೃತಿಯನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ   ಪುಸ್ತಕಗಳನ್ನು  ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಸಂಘಟನೆಯ ರಾಜ್ಯ ಪಧಾದಿಕಾರಿಗಳಾದ ಪ್ರದೀಪ್, ರಾಜಾ,ಶ್ರೀಕಾಂತ್,ಮಾರುತಿ,ಅಮೀತ್ ಗೌಡ,ಮತ್ತು ಸಂಗನಕಲ್ ವಿಜಯ್ ಕುಮಾರ್, ಟಿ.ಹೆಚ್.ಚರಣ್ ರಾಜ್, ಕೆ.ಆರ್.ಹುಸೇನಪ್ಪ,ಗ್ರಾಮಾಂತರ ಅಧ್ಯಕ್ಷರು. ರಂಗಸ್ವಾಮಿ ಮೊದಲಾದವರು ಇದ್ದರು.