ಎನ್.ಎಸ್.ಬಿ. ಹುಟ್ಟುಹಬ್ಬ ಆಚರಣೆ

ರಾಯಚೂರು.ಜು.೦೭.ಎನ್ ಎಸ್ ಬೋಸರಾಜು ಅವರ ೭೫ ನೇ ಹುಟ್ಟು ಹಬ್ಬ ಹಾಗೂ ಪರಿಸರ ದಿನಾಚರಣೆ ಅಂಗವಾಗಿ ನಗರದ ಅಪಿಸರ್ಸ್ ಕಾಲೊನಿಯಲ್ಲಿ ನಿನ್ನೆ ಸಸಿ ನೇಡುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಎನ್.ಎಸ್.ಬೋಸರಾಜ,ನಾಗೇಂದ್ರಪ್ಪ ಮಟಮಾರಿ,ನಗರ ಸಭೆ ಸದಸ್ಯ ಜಯಣ್ಣ,ಕೆ.ಶಾಂತಪ್ಪ,ಪ್ರಕಾಶ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.