ಎನ್ ಎಸ್ ಎಸ್ ಶಿಬಿರ ಸಪ್ತಾಹ


ಸಂಜೆವಾಣಿ ವಾರ್ತೆ
ಕೊಟ್ಟೂರು, ಆ.03:ವಿದ್ಯಾರ್ಥಿಗಳ ಜೀವನದಲ್ಲಿ ಅಜರಾಮರವಾಗಿ ಉಳಿಬೇಕು ರಾಷ್ಟ್ರೀಯ ಭಾವನೆಯನ್ನು ರಾಷ್ಟ್ರೀಯ ಸೇವೆಯ ಭಾವನೆಯನ್ನು ಮೂಡಿಸಬೇಕು
ಎಂದು ಕಾಲೇಜು ಆಡಳಿತ ಮಂಡಳಿ ಸಂಘದ ಅಧ್ಯಕ್ಷ ಸಿದ್ಧರಾಮ ಕಲ್ಮಠ ಹೇಳಿದರು.
ಪಟ್ಟಣದ ಕೊಟ್ಟೂರೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಬಿರದ ಸಮರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬ ಶಿಬಿರಾರ್ಥಿಗಳು ಇದನ್ನ ಜೀವನದ ಆಶವಾಗಿ ಜೀವಿಸಬೇಕು ಮನವಿಯನ್ನು ಮಾಡಿಕೊಂಡರು.ಎನ್ಎಸ್ಎಸ್ ಘಟಕಗಳ ಏಳು ದಿನಗಳ ಕಾರ್ಯಕ್ರಮವನ್ನು ಕೊಂಡಾಡಿದರು ಎನ್ ಎಸ್ ಎಸ್ ಒಂದು ರೀತಿಯಲ್ಲಿ ಹಳ್ಳಿಯ ಜೀವನ ಅಥವಾ ಹಳ್ಳಿಯ ಸ್ವಚ್ಛತೆಯನ್ನ ಮಾಡುವುದರ ಮುಖಾಂತರ ಅನೇಕ ಜಾಗೃತಿ ಕಾರ್ಯಕ್ರಮ
ಗಳನ್ನು ಹಮ್ಮಿಕೊಂಡಿದ್ದು ವಿಶೇಷ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಶಾಂತ ಮೂರ್ತಿ ಕುಲಕರ್ಣಿ ಅವರು ಮಾತನಾಡಿ ಎನ್ ಎಸ್ ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಏಳು ದಿನಗಳ ಕಾರ್ಯಕ್ರಮಗಳ ಪಟ್ಟಿಯನ್ನು ವಿವರಿಸಿದರು. ಕಾರ್ಯಕ್ರಮಗಳು ಯಾವ ರೀತಿ ನಡೆದವು ಎನ್ಎಸ್ಎಸ್ ವಾರ್ಷಿಕ ಶಿಬಿರದ ವಿವಿಧ ದಿನಗಳ ವಿಶೇಷ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾದಂತಹ ಪ್ರಶಂಸೆಗಳ ನುಡಿಗಳನ್ನು ನುಡಿದರು.
ಊರಿನ ಗ್ರಾಮಸ್ಥರ ಸ್ಪಂದನೆ ಅಜರಾಮರವಾಗಿ ಉಳಿದಿದೆ ಜಾಗಟಗೆರೆ ಮತ್ತು ಹಿರೇ ವಡೆರಹಳ್ಳಿ ಗ್ರಾಮದ ಜನರು ಜನರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷರು ಅಧ್ಯಕ್ಷರಿಗೆ ಮತ್ತು ಸರ್ವ ಸದಸ್ಯರಿಗೆ ಅರ್ಪಿಸಿದರು ಕಾರ್ಯಕ್ರಮ ಅಧಿಕಾರಿಯಾದ  ರಾಧಾಸ್ವಾಮಿ ಮಾತನಾಡಿ ಎನ್ ಎಸ್ ಎಸ್ ರಾಷ್ಟ್ರೀಯ ಸೇವಾ ಯೋಜನೆ ಎನ್ನುವಂತದ್ದು ಊರಿನ ಎಲ್ಲ ಗ್ರಾಮಸ್ಥರಲ್ಲಿ ಅಜರಾಮರವಾಗಿ ಉಳಿಬೇಕು ಮೌಲ್ಯಗಳನ್ನು ಮೂಡಿಸಿಕೊಳ್ಳಬೇಕು ವಿದ್ಯಾರ್ಥಿ ಜೀವನ ಬಹಳ ಉನ್ನತವಾದಂತಹ ಜೀವನ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು ಸಮರೋಪ ಸಮಾರಂಭದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದಂತ ಪ್ರಭು ಸೊಪ್ಪಿನ ರವರು ಮಾತನಾಡಿ ಎನ್ಎಸ್ಎಸ್ ನ ಪ್ರಗತಿಯನ್ನು ಏಳು ದಿನಗಳ ಮಹತ್ವವನ್ನು ವಿವರಿಸಿದರೆ ಕಾರ್ಯಕ್ರಮದಲ್ಲಿ ಏನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಯಾದ ರಾಧಾಸ್ವಾಮಿ ಅವರು ನಿರೂಪಿಸಿದರು ವಿಜಯಲಕ್ಷ್ಮಿ ಸಜ್ಜನ್ ರವರು ಸ್ವಾಗತಿಸಿದರು ವಂದನಾರ್ಪಣೆಯನ್ನು ನಿರ್ವಹಿಸಿದರು

Attachments area