ಎನ್.ಎಲ್. ಹೊಸಮನಿಗೆ ಪಿಎಚ್ ಡಿ.

ಕಲಬುರಗಿ ;ಮಾ.5: ” ಪ್ರಾಬ್ಲಂ ಆಯಿಂಡ್ ಚಾಲೆಂಜೇಸ್ ಆಫ್ ವ್ಯೂಮೇನ್ ಇನ್ ಸ್ಪೋಟ್ರ್ಸ್ ಎ ಸೋಷಿಯಲೋಜಿಕಲ್ ಸ್ಟಡಿ ಆಫ್ ಕಲಬುರಗಿ ಡಿಸ್ಟ್ರಿಕ್ಟ್ ” ಸಮಾಜಶಾಸ್ತ್ರ ವಿಭಾಗಕ್ಕೆ ಶ್ರೀಮತಿ ನಾಗಮ್ಮಾ ಲೋಕಪ್ಪ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಗುಲಬರ್ಗ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ಡಾ.ಶಾಂತಾ ಅಷ್ಠಗಿ ಅವರು ಮಾರ್ಗದರ್ಶಕರಾಗಿದ್ದರು.