ಎನ್.ಎಂ.ವಾಗೀಶಗೆ ಪಿ.ಹೆಚ್.ಡಿ ಪದವಿ

ಸಿರುಗುಪ್ಪ ಡಿ 27 : ತಾಲೂಕಿನ ನಾಗರಹಾಳ ಗ್ರಾಮದ ನಿವಾಸಿ ಎನ್.ಎಂ.ವಾಗೀಶ ಅವರಿಗೆ ರಾಜಸ್ಥಾನದ ಜುನ್ಜುನುದಲ್ಲಿರುವ ಜೆ.ಜೆ.ಟಿ ವಿಶ್ವವಿದ್ಯಾಲಯವು ಇತ್ತಿಚ್ಚೆಗೆ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದರು. ಇವರು ಔಷಧೀಯ ಶಾಸ್ತ್ರದಲ್ಲಿ ಮಂಡಿಸಿದ ಫಾರ್ಮುಲೇಶನ್ ಅಂಡ್ ಎವಲ್ಯೂಯೇಷನ್ ಆಫ್ ಆ್ಯಂಟಿ ಇನ್‍ಪ್ಲಾಮೇಟರಿ ಡ್ರಗ್ಸ್ ಫಾರ್ ಕೋಲನ್ ಟಾಗೇಟೆಡ್ ಡ್ರಗ್ ಡೆಲಿವೆರಿ ಸೀಸ್ಟ್‍ಮ ಇನ್ ಟ್ರೀಟ್ಮೆಂಟ್ ಆಫ್ ಇನ್‍ಪ್ಲಾಮೇಟರಿ ಬೋವೆಲ್ ಡಿಸೀಸಸ್ ಎಂಬ ಮಹಾ ಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ ದೊರೆತಿದೆ. ಆಂಧ್ರಪ್ರದೇಶದ ಕರ್ನೂಲ ಜಿಲ್ಲೆಯ ಎಮ್ಮಿಗನೂರುನ ಸೇಂಟ್ ಜಾನ್ಸ್ ಫಾರ್ಮುಸುಟಿಕಲ್ ಸೈನ್ಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಪಕಾರಗಿ ಕಾರ್ಯನಿರ್ವಹಿಸುತ್ತಿದ್ದಾರೆ.