ಎನ್ ಎಂ ಡಿ ಸಿ ಗೆ ಭೇಟಿ ನೀಡಿ
ಚರ್ಚಿಸಿದ ಸಚಿವ ಶ್ರೀರಾಮುಲು


(ಸಂಜೆವಾಣಿ ವಾರ್ತೆ )
ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ನಿನ್ನೆ  ಸಂಡೂರು ತಾಲೂಕಿನ ದೊಣಿಮಲೈನಲ್ಲಿರುವ    ಎನ್ ಎಂ ಡಿ ಸಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸ್ಥಳೀಯರಿಗೆ ಉದ್ಯೋಗ ನೀಡುವ ಕುರಿತು ಚರ್ಚೆ ಮಾಡಿ ವಿದ್ಯಾರ್ಥಿಗಳಿಗೆ ಆದಷ್ಟು ಬೇಗ  ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ಕೊಟ್ಟರು.