ಎನ್ ಇಪಿ ಪರಿಣಾಮ ಕಿರುಹೊತ್ತಿಗೆ ಬಿಡುಗಡೆ…

ಹೊಸ ಶಿಕ್ಷಣ ನೀತಿ ಅನುಷ್ಠಾನದಿಂದ ಅಂಗನವಾಡಿ ಕೇಂದ್ರಗಳ ಮೇಲಾಗುವ ಪರಿಣಾಮಗಳ ಕುರಿತು ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು. ಸಾಹಿತಿ ಬಡ್ಡಗೆರೆ ನಾಗರಾಜಯ್ಯ, ಶಿಕ್ಷಣತಜ್ಞ ಶ್ರೀಪಾದ್ ಭಟ್, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎನ್ .ವರಲಕ್ಷ್ಮಿ ಇದ್ದಾರೆ.