ಎನ್‌ಟಿಆರ್ ಹುಟ್ಟುಹಬ್ಬ ಆಚರಣೆ

ರಾಯಚೂರು.ಮೇ.೨೨-ನಟ ಜೂನಿಯರ್ ನಂದಮೂರಿ ತಾರಕ ರಾಮರಾವ್ ರವರ ೩೯ ನೇ ಹುಟ್ಟು ಹಬ್ಬ ವನ್ನು ಗಧಾರ ಗ್ರಾಮದಲ್ಲಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಗಧಾರ ಗ್ರಾಮದ ಓಖಿಖ ಬಳಗ ಅಭಿಮಾನಿಗಳಾದ ಸುನೀಲ್ ನಾಯಕ್, ವೆಂಕಟೇಶ್ ಉಪ್ಪಾರ್, ದೇವರಾಜ್, ನರಸಿಂಹ, ನವೀನ್ ಕುಮಾರ, ಸಿದ್ದರಾಮ, ನರಸಿಂಹ , ಭೀಮೇಶ, ಮತ್ತಿತರರು ಭಾಗವಹಿಸಿದ್ದರು.