ಎತ್ತಿನಹೊಳೆ ನೀರು ಹರಿಸಲು ಸರ್ವೆ…

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೋರನಕಣಿವೆ ಜಲಾಶಯಕ್ಕೆ ಗಂಟೇನಹಳ್ಳಿ ಕೆರೆಯಿಂದ ಎತ್ತಿನಹೊಳೆ ಯೋಜನೆಯ ಹೆಚ್ಚುವರಿ ನೀರು ಹರಿಸಲು ಸಚಿವ ಜೆ.ಸಿ. ಮಾಧುಸ್ವಾಮಿ ಸರ್ವೆ ಕಾರ್ಯ ನಡೆಸಿದರು.