ಎತ್ತಿನಗಾಡಿ ಪ್ರತಿಭಟನೆ.

ಬೆಲೆ ಏರಿಕೆ ಖಂಡಿಸಿ ಮಹದೇವಪುರ ಕ್ಷೇತ್ರದ ಬಿದರಹಳ್ಳಿಯಲ್ಲಿ ಪ್ರತಿಭಟನೆ. ಪಂಚಾಯತಿ ಅಧ್ಯಕ್ಷ ವರುಣ್,ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮುನಿರಾಜು ಸೇರಿದಂತೆ ನೂರಾರು ಮಂದಿ ಭಾಗಿ.