
ದಾವಣಗೆರೆ-ಮೇ.4; ಕೇರಳ ರಾಜ್ಯದ ಅಲ್ಲಪೂಜಾದಲ್ಲಿ ಮೇ ಒಂದರಿAದ ಆರನೇ ತಾರಿಖಿನವರೆಗೆ ನಡೆಯಲಿರುವ ಏಷ್ಯಾನ್ ಪವರ್‌ಲಿಪ್ಟಿಂಗ್ ಚಾಂಪಿಯನ್ ಶಿಫ್ ಭಾರತ ತಂಡಕ್ಕೆ ತರಬೇತುದಾರರಾಗಿ ಮತ್ತು ಸ್ಪರ್ಧೆಗಳ ತೀರ್ಪುಗಾರರಾಗಿ ಅಂತರಾಷ್ಟಿçÃಯ ಕ್ರೀಡಾಪಟು ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ದಾವಣಗೆರೆಯ ಎಚ್.ದಾದಾಪೀರ್ ಆಯ್ಕೆಯಾಗಿದ್ದಾರೆ.ಇವರಿಗೆ ಗ್ರೂಫ್ ಅಫ್ ಐರನ್ ಗೇಮ್ಸ್ ಹಾಗೂ ದಾವಣಗೆರೆ ಜಿಲ್ಲೆಯ ಎಲ್ಲಾ ಹಿರಿಯ-ಕಿರಿಯ ಕ್ರೀಡಾಪಟುಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.