ಎಚ್ ಡಿಕೆಗೆ ಸನ್ಮಾನ

ಬೆಸ್ಕಾಂ ಇಲಾಖೆಗಯಲ್ಲಿ ಕಳೆದ ೨೦೧೯ರಲ್ಲಿ ೬೦೦ ಜನ ಅಂಗವಿಕಲರಿಗೆ ನೇಮಕಾತಿ ಆದೇಶ ನೀಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದ ಅಂಗವಿಕಲ ನೌಕರರ ತಂಡದ ವತಿಯಿಂದ ಸನ್ಮಾನಿಸಲಾಯಿತು.