ಎಚ್.ಕೆ.ಪಾಟೀಲ್‌ಗೆ ಡಾಕ್ಟರೇಟ್: ಸನ್ಮಾನ

ರಾಯಚೂರು: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಲಾಸ್ (ಎಲ್.ಎಲ್.ಡಿ) ಗೌರವ ಡಾಕ್ಟರೇಟ್ ಪದವಿಯನ್ನು ಎಚ್. ಕೆ. ಪಾಟೀಲ್ ರವರಿಗೆ ನೀಡಿ ಗೌರವಿಸಲಾದ ಅಂಗವಾಗಿ ಕೆ.ಪಿ.ಸಿ.ಸಿ. ಸಂಯೋಜಕ ಮತ್ತು ಜಿಲ್ಲಾ ಮೀನುಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಅಧ್ಯಕ್ಷ ಕಡಗೋಳ ಚೇತನ ಕುಮಾರ ಮತ್ತು ಯುವ ಕಾಂಗ್ರೆಸ ಮುಖಂಡರಾದ ಪ್ರಕಾಶ ಪಾಟೀಲ್ ಇಟಗಿ, ಮಂಜುನಾಥ ವಡವಟಿ ಸನ್ಮಾನಿಸಿ ಶುಭಕೋರಿದರು.