ಎಚ್.ಎಲ್ ಸತೀಶ್ ನಿಧನ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.16:- ಕೆನರಾ ಬ್ಯಾಂಕ್ ನೌಕರರ ಸಂಘದ ಮೈಸೂರು ವಿಭಾಗದ ಮಾಜಿ ಸಹ ಸಹಾಯ ಕಾರ್ಯದರ್ಶಿ ಎಂ ಎನ್ ರಮೇಶ್ ಅವರು ಸೋದರ ಎಚ್ ಎಲ್ ಸತೀಶ್ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಬಂದು ವರ್ಗದವರಿಗೆ ಅಗಲಿದ್ದು ಅಂತ್ಯಕ್ರಿಯೆ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಸೋಮನಹಳ್ಳಿ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು