ಎಗ್ಗಿಲ್ಲದೆ ವಾಹನ ಸಂಚಾರ..

ಬೆಂಗಳೂರಿನ ಜೆ.ಸಿ ರಸ್ತೆ ಮತ್ತು ನೃತತುಂಗಾ ರಸ್ತೆಯಲ್ಲಿ ವಾಹನ ಸವಾರರು ಯಾವುದೇ ಭಯವಿಲ್ಲದೆ ಸಂಚರಿಸುತ್ತಿರುವುದು.