ಎಐಡಿವೈಓ 58ನೇ ಸಂಸ್ಥಾಪನ ದಿನ

ಕಲಬುರಗಿ:ಜೂ.27:ಪ್ರಪಂಚದ ಯಾವುದೇ ಹೋರಾಟದ ಇತಿಹಾವನ್ನು ನೋಡಿದರೆ ಮುಚ್ಚುನಿಯಲ್ಲಿ ಇರುವರು ಯುವಜನರೆ ಹಾಗಾಗಿ ಇಂದು ನಮ್ಮ ದೇಶದಲ್ಲಿ ಯುವಜನರನ್ನು ಕಾಡುತಿರುವ ನಿರುದ್ಯೋಗ, ಬೆಲೆ ಏರಿಕೆ, ಬಡತನ, ಮತ್ತು ಸಾಂಸ್ಕøತಿಕವಾಗಿ ಹಾಳಾಗಿರುವಂತಹ ಸಮಾಜದಲ್ಲಿ ವೈಚಾರಿಕವಾಗಿ ಮತ್ತು ಸಾಂಸ್ಕøತಿಕವಾಗಿ ಚಳುವಳಿಯನ್ನು ಕಟ್ಟಲು ಯುವಜನರು ಮುಂದೆ ಬರಬೇಕಾಗಿದೆ. ಎಂದು ಜಿಲ್ಲಾ ಅಧ್ಯಾಕ್ಷರಾದ ಕಾಮ್ರೇಡ್ ಜಗನ್ನಾಥ ಎಸ್,ಹೆಚ, ಅವರು ನುಡಿದರು.
ಸಂಸ್ಥಾಪನ ದಿನಾದ ಅಂಗವಾಗಿ ಧ್ವಜರೋಹನ್ ಮಾಡಿ ಸಂಘಟನೆ ಕಟ್ಟಲು ವೈಚಾರಿಕವಾಗಿ ಪ್ರೇರಣೆ ನೀಡಿರುವ ಕಾಮ್ರೇಡ್ ಶಿವದಾಶ ಘೋಷ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸುತ್ತ ಹೇಳಿದರು. ಹಾಗು ಸಂಸ್ಥಾಪನದ ಅಂಗವಾಗಿ ಜಿಲ್ಲೆದಾಂತ್ಯ ವಿವಿಧ ರಿತಿಯ ಕಾರ್ಯಕ್ರಮಗಳು ಮತ್ತು ಚೆರ್ಚೆ ಗೋಷ್ಠಿಗಳನ್ನು ಹಮ್ಮಿಕೋಳಲಾಗಿದೆ ಎಂದರು.