ಎಂ.ಎಸ್.ಪಿ ಅವೈಜ್ಞಾನಿಕ

ಕಲಬುರಗಿ: ಕೇಂದ್ರದ ಅವೈಜ್ಞಾನಿಕ ಎಂ. ಎಸ್. ಪಿ. ಬೆಂಬಲ ಬೆಲೆ ವಿರೋಧಿಸಿ ಜುಲೈ ಮೊದಲ ವಾರದಲ್ಲಿ ಹೋರಾಟ ಕೈಗೊಳ್ಳುವು ದಾಗಿ ಶರಣಬಸಪ್ಪ ಮಮಶೆಟ್ಟಿ ಮತ್ತು ಮೌಲಾಮುಲ್ಲಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.