ಎಂಎಸ್ ವೆಂಕಟರಾಮಯ್ಯ ನವರಿಗೆ ಶ್ರದ್ಧಾಂಜಲಿ

ಕೊಪ್ಪಳ ಏ 21 :ನಗರದಲ್ಲಿ ಎಂಎಂಎಸ್ ವೆಂಕಟರಾಮಯ್ಯ ನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಜಿಎಸ್ ಗೋನಾಲ್ ಉಮೇಶ್ ಪೂಜಾರ್ ಮತ್ತು ವೈಫಿ ಜೋಡಿ ಇತರರು ಸಿರಿಗನ್ನಡ ವೇದಿಕೆ ಯುವ ಮುಖಂಡರು ಉಪಸ್ಥಿತರಿದ್ದರು ಎಂ ಎಸ್ ವೆಂಕಟ ಸುಬ್ರಹ್ಮಣ್ಯಂ ಅವರು 30ಕ್ಕೂ ಹೆಚ್ಚು ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳನ್ನು ರಚಿಸಿದರು