ಎಂಎಲ್‌ಸಿ ಟಿಕೆಟ್‌ಗೆ ಎಡಗೈ ಸಮುದಾಯ ಒತ್ತಾಯ…

ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ತುಮಕೂರಿನಲ್ಲಿ ಸಮುದಾಯದ ಮುಖಂಡರುಗಳು ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದರು.