ಊರೊಳಗೆ ನುಗ್ಗಿ ದ ಕರಡಿ

ಕೊಪ್ಪಳ ಏ 25 : ಜಿಲ್ಲೆಯ ಬಗನಾಳ ಗ್ರಾಮದಲ್ಲಿ ಇಂದು ಬೆಳ್ಳಂಬೆಳಗ್ಗೆ ಕರಡಿಯೊಂದು ಕಾಣಿಸಿಕೊಂಡಿದ್ದು ಊರಿನ ಜನರು ಮತ್ತು ಚಿಕ್ಕ ಚಿಕ್ಕ ಮಕ್ಕಳು ಭಯಬಿತರಾಗಿ ಹೆದರುವಂತಾಗಿದೆ .
ಮನೆಯಲ್ಲಿ ಕುಳಿತಿರಲು ಇದು ಒಂದು ಕರಡಿಯ ಊರೊಳಗೆ ನುಗ್ಗಿದ್ದು ಎಲ್ಲರನ್ನೂ ಭಯಬಿತರನಾಗಿ ಮಾಡಿದೆ. ಅರಣ್ಯ ಅಧಿಕಾರಿಗಳು ಹಿಡಿದುಕೊಂಡು ಪ್ರಾಣಿಸಂಗ್ರಹಾಲಯಕ್ಕೆ ಬಿಡಬೇಕೆಂದು ಊರಿನ ಗ್ರಾಮಸ್ಥರು ತಿಳಿಸಿದರು