ಊಟಕ್ಕಾಗಿ ಸಾಲು…

ಅಕ್ಷಯ್ ಪಾತ್ರಾ ವತಿಯಿಂದ ನೀಡುವ ಊಟಕ್ಕಾಗಿ ಬೆಂಗಳೂರಿನ ಸಿಟಿ ಮಾರುಕಟ್ಟೆ ಬಳಿ ಸರದಿ ಸಾಲಿನಲ್ಲಿ ನಿಂತಿರುವ ಜನರು.