ಉರುಳಿ ಬಿದ್ದ ಸಾರಿಗೆ ಬಸ್…


ಗುರುಮಠಕಲ್: ಸೇಡಂನಿಂದ ಹೈದರಾಬಾದಿಗೆ ಹೊರಟ ಸಾರಿಗೆ ಬಸ್ಸು ಏಕಲಸಪುರ ಕ್ರಾಸ್ ಬಳಿ ಉರುಳಿ ಬಿದ್ದು 15 ಜನ ಗಾಯಗೊಂಡಿದ್ದಾರೆ.