ಉಪ ಕಾಲುವೆಯ ಮೇಲ್ಸೇತುವೆಗಳ ನಿರ್ಮಾಣಕ್ಕೆ
ನಗರ ಶಾಸಕರಿಂದ ಚಾಲನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.05: ಇಲ್ಲಿನ ಹರೀಶ್ಚಂದ್ರ ನಗರದಿಂದ ಭತ್ರಿ ವರೆಗಿನ ಹೆಚ್. ಎಲ್. ಸಿ. ಉಪ ಕಾಲುವೆಗೆ ಮೂರು ಮೇಲು ಸೇತುವೆಗಳನ್ನು 3,5 ಕೋಟಿ ವೆಚ್ಚದಲ್ಲಿ ಕಟ್ಟಲು ಇಂದು  ಶಾಶಕ  ಜಿ.ಸೋಮಶೇಖರ ರೆಡ್ಡಿ ಅವರು ಭೂಮಿ ಪೂಜೆ ನೆರವೇರಿಸಿದರು.
 ಕಾರ್ಯಕ್ರಮದಲ್ಲಿ  ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯ್ಡು, ಮಹಾನಗರ ಪಾಲಿಕೆಯ ಸದಸ್ಯ ಶ್ರೀನಿವಾಸ್ ಮೋತ್ಕರ್ ಮೊದಲಾದವರು ಭಾಗವಹಿದ್ದರು.