ಉಪಚುನಾವಣೆ ಸಿದ್ಧತೆ:

ಬಸವಕಲ್ಯಾಣ(ಬೀದರ): ನಾಳೆ ಶನಿವಾರ ನಡೆಯುವ ಉಪ ಚುನಾವಣೆ ಹಿನ್ನೆಲೆಯಲ್ಲಿ ,ಪಟ್ಟಣದ ಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿ ವಿವಿಧ ಗ್ರಾಮಗಳಿಗೆ ಮತಪೆಟ್ಟಿಗೆ,ಮತದಾನ ಸಾಮಗ್ರಿ ಸಾಗಿಸಲು ಸಿದ್ಧರಾಗುತ್ತಿರುವ ಚುನಾವಣಾ ಸಿಬ್ಬಂದಿಗಳು.