ಉಪಚುನಾವಣೆ ಕುರಿತು ಮಾಹಿತಿ

ಬೆಂಗಳೂರು, ನ. ೧-ನಗರದ ರಾಜರಾಜೇಶ್ವರಿ ನಗರ ಉಪಚುನಾವಣೆ ಸಿದ್ದತೆ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವಿವರ ನೀಡಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಡಿಸಿಪಿಗಳಾದ ಅನುಚೇತ್, ಧಮೇಂದ್ರ ಕುಮಾರ್ ಮೀನಾ ಇದ್ದಾರೆ.