ಉದ್ಯೋಗ ಖಾತರಿ ಯೋಜನೆಯಡಿ ಪಪ್ಪಾಯಿ ಬೆಳೆದು ಆರ್ಥಿಕ ಅಭಿವೃದ್ಧಿ ಹೊಂದಿದ ರೈತ

ಕೊಪ್ಪಳ, ನ.8 ತೋಟಗಾರಿಕೆ ಇಲಾಖೆ ವತಿಯಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ರೈತ ನೀಲಪ್ಪ ಕಾಮನೂರು ಅವರು ಪಪ್ಪಾಯಿ ಬೆಳೆದು ಆರ್ಥಿಕ ಅಭಿವೃದ್ಧಿ ಹೊಂದಿದ್ದಾರೆ ಕೊಪ್ಪಳ ತಾಲೂಕಿನ ಕಾಮನೂರು ನೀಲಪ್ಪ ತಂದೆ ಸಣ್ಣ ದ್ಯಾಮಪ್ಪ ಮಳೆಯಾಶ್ರಿತ ಕೃಷಿ ಬೆಳೆಗಳಾದ ಸಜ್ಜೆ ಮೆಕ್ಕೆಜೋಳ ಬೆಳೆಗಳನ್ನು ಬೆಳೆಯುತ್ತಿದ್ದರು ತೋಟಗಾರಿಕೆ ಇಲಾಖೆ ಸಲಹೆ ಹಿಂದ ಪಪ್ಪಾಯಿ ಬೆಳೆ ಬೆಳೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆ.