ಉದ್ಯೋಗ ಆಧಾರಿತ ಕೋರ್ಸ್..

ತುಮಕೂರಿನ ಎಚ್ಎಂಎಸ್ಐಟಿ ಶಿಕ್ಷಣ ಸಂಸ್ಥೆ ವತಿಯಿಂದ ಬಡ ವಿದ್ಯಾರ್ಥಿಗಳಿಗಾಗಿ ಉದ್ಯೋಗಾಧಾರಿತ ಕೋರ್ಸ್ ಆರಂಭಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಎಸ್. ಷಫಿ ಹಮದ್ ಹಾಗೂ ಡಾ. ರಫೀಕ್ ಅಹಮದ್ ತಿಳಿಸಿದರು.