ಉದ್ಭವತಿ ಮಾತೆ ಪಾದಪೂಜೆ:

ಗುರುಮಠಕಲ್ ತಾಲೂಕು ಚಂದಾಪುರದಲ್ಲಿ ಉದ್ಭವತಿ ಮಾತಾ ಮಂದಿರದಲ್ಲಿ 36 ನೇ ವರ್ಷದ ಪಾದಪೂಜೆ ಮಹೋತ್ಸವ ಜರುಗಿತು. ಆಂಧ್ರ ಪ್ರದೇಶ,ತೆಲಂಗಾಣ ಸೇರಿದಂತೆ, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.