ಉದ್ಘಾಟನೆ

ಶಿವಮೊಗ್ಗ ದ ಪ್ರತಿಷ್ಠಿತ ಸಂಸ್ಥೆ ಯಾದ ಕಿಶನ್ ಗ್ರೂಪನ ನವ ಉದ್ಯಮವಾದ ಕಿಶನ್ಎಂಟರ ಪ್ರೌಸಸ್ಸನ್ನ ಶಿವಮೊಗ್ಗ ದ ಸಂಸದರಾದ ಶ್ರೀ ಬಿ.ವ್ಯೆ ರಾಘವೇಂದ್ರ ಉದ್ಘಾಟಸಿ,ಬಸವಕೇಂದ್ರದ ಶ್ರೀ ಮರುಳಸಿದ್ಧ ಸ್ವಾಮಿಗಳು ದೀಪ ಬೆಳಗಿಸಿ ಶುಭ ಹಾರೈಸಿದರು.