ಉದ್ಘಾಟನೆ

ದಾವಣಗೆರೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಒಬಿಸಿ ಕಾರ್ಯಕಾರಿಣಿ ಸಭೆಯನ್ನು ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷರಾದ ಸಿದ್ದೇಶ್ ಯಾದವ್, ರಾಜ್ಯ ಪ್ರಧಾನಕಾರ್ಯದರ್ಶಿಗಳಾದ ವಿವೇಕ್ ಡಬ್ಬಿ, ಸುರೇಶಬಾಬು, ಜಿಲ್ಲಾ ಅಧ್ಯಕ್ಷರಾದ, ಹನಗವಾಡಿ ವೀರೇಶ್, ಉದ್ಘಾಟಿಸಿದರು. ಕಾರ್ಯಕಾರಿಣಿಯ ಅಧ್ಯಕ್ಷತೆಯನ್ನು ಜಿಲ್ಲಾ ಒಬಿಸಿ ಅಧ್ಯಕ್ಷರಾದ ಬಸವರಾಜ್ ವಹಿಸಿದ್ದರು. 
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎನ್ ಮಂಜುನಾಥ್ ಮಾತನಾಡಿದರು. ಮಹೇಂದ್ರ ಹೆಬ್ಬಾಳ್ ನಿರೂಪಿಸಿದರು. ಅಂಜಿನಪ್ಪ ಸ್ವಾಗತ ಕೋರಿದರು. ಗುರುರಾಜ್ ವಂದಿಸಿದರು.