ಉದಾಸೀನ ಮಾಡದೆ ಆಸ್ಪತ್ರೆಗೆ ಸೇರಿಸಿ

ಅಪಘಾತವಾದ ಕೂಡಲೇ ಉದಾಸೀನ ಮಾಡದೆ ಗೋಲ್ಡನ್ ಅವರ್ ನಲ್ಲಿ ಅಸ್ಪತ್ರೆಗೆ ದಾಖಲು ಮಾಡಿ ಎನ್ನುವುದೂ ಸೇರಿಸಂತೆ ರಸ್ತೆ ಸುರಕ್ಷತೆ ಬಗ್ಗೆ ಬೆಂಗಳೂರು ಪೂರ್ವ ಎಸಿಪಿ ಮಾಹಿತಿ ಹಂಚಿಕೊಂಡಿದ್ದಾರೆ