ಲಕ್ಷ್ಮೇಶ್ವರ,ಏ.24: ಹುಬ್ಬಳ್ಳಿಯ ಕೆಎಲ್‍ಇ ಪ್ರೇರಣಾ ಕಾಲೇಜಿನಲ್ಲಿ ಓದುತ್ತಿದ್ದ ಲಕ್ಷ್ಮೇಶ್ವರದ ನಿವಾಸಿ ಸುರೇಶ ಚೋಟಗಲ್ಲ ಅವರ ಪುತ್ರ ರಾಕೇಶ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ರಾಕೇಶ 600 ಅಂಕಗಳಿಗೆ 567 ಅಂಕ ಪಡೆದುಕೊಂಡಿದ್ದು ಗಣಿತದಲ್ಲಿ 100ಕ್ಕೆ 99 ಅಂಕ ಗಳಿಸಿದ್ದಾರೆ.