
ಹರಿಹರ ಜ 10; ನಗರದ ಓಂಕಾರ ಮಠದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿ ಮಹಿಳೆಯರ ಮನದಲ್ಲಿ ಬಡವರ ಪಾಲಿಗೆ ಅಮ್ಮ ಎಂದು ಹೆಸರಾಗಿರುವ ಹೆರಿಗೆ ಸ್ತ್ರೀರೋಗ ತಜ್ಞರಾದ ಡಾ ಸವಿತಾ ಎ ಇವರಿಗೆ ಶ್ರೀ ಹರಿಹರೇಶ್ವರ ಲಕ್ಷ್ಮಿ ಅಮ್ಮನವರ ಸಮಾನ ಮನಸ್ಕರ ಧನುರ್ಮಾಸ ಬಳಗದಿಂದ ತಪೋ ಕ್ಷೇತ್ರ ಪುಣ್ಯಕೋಟಿ ಮಠದ ಭಾಲಯೋಗಿ ಜಗದೀಶ್ವರ ಸ್ವಾಮಿಗಳು ಸನ್ಮಾನಿಸಿ ಗೌರವಿಸಿದರು.