ಉಜ್ಜೀನಿ ಪೀಠದಲ್ಲಿ ವಿಶ್ವಪರಿಸರ ದಿನಾಚರಣೆ

ಕೊಟ್ಟೂರು ಜೂ 06:ತಾಲೂಕಿನ ಉಜ್ಜಯಿನಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶ್ರೀಮದ್ ಉಜ್ಜಯಿನಿ ಜಗದ್ಗುರುಗಳು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಭಗವತ್ಪಾದರು ಶ್ರೀ ಉಜ್ಜಯಿನಿ ಮಹಾಪೀಠದ ಹೊಲದಲ್ಲಿ ಬಿಲ್ಪತ್ರೆ ಮತ್ತು ಬನ್ನಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಪೀಠದ ವ್ಯವಸ್ಥಾಪಕ ವಿರೇಶ, ನಟರಾಜ ಸೇರಿದಂತೆ ಅನೇಕ ರಿದ್ದರು