ಉಜ್ಜಿನಿ ವನಿತಾ ದೇವಿಗೆ ವಿಶೇಷ ಪೂಜೆ

ಕೊಟ್ಟೂರು ಮೇ 28: ಇಂದು ತಾಲೂಕಿನ ಉಜ್ಜಯಿನಿ ಗ್ರಾಮದೇವತೆ ಶ್ರೀ ವನಿತಾ ದೇವಿಗೆ ಗ್ರಾಮದ ದೈವಸ್ಥರು ಮಹಾಮಾರಿ ಕರೋನಾ ದಿಂದ ಮುಕ್ತಿ ಹೊಂದಲು ಶ್ರೀ ವನಿತಾ ದೇವಿಗೆ ಅಭಿಷೇಕ ಪೂಜೆ ಮಾಡಲಾಯಿತು .ಈ ಸಂದರ್ಭದಲ್ಲಿ ಊರಿನ ದೈವಸ್ಥರು ಗ್ರಾಮದವರು ಇದ್ದರು .