ಉಜ್ಜಿನಿ ಮರುಳಸಿದ್ದೇಶ್ವರಸ್ವಾಮಿಗೆ ವಿಶೇಷ ಪೂಜೆ

ಕೊಟ್ಟೂರು, ಮೇ.17: ಇಂದು ತಾಲೂಕಿನ ಉಜ್ಜಯಿನಿಯ ಶ್ರೀ ಮರುಳಸಿದ್ದೇಶ್ವರಸ್ವಾಮಿಯ ಮಹಾರಥೋತ್ಸವ ಕೊರೊನ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿವಿಧಾನ ಗಳಿಗೆ ಸಿಮಿತಗೊಂಡಿದ್ದು.
ಮಹಾಸ್ವಾಮಿಗೆ ಶ್ರೀ ಪೀಠದ ಸಿದ್ದಲಿಂಗ ಜಗದ್ಗುರು ವಿಶೇಷ ಪೂಜೆ, ಮಹಾಮಂಗಳಾರತಿ ನೇರವೇರಿಸಿ ಭಾರತ ದೇಶ ಕೊರೊನಾದಿಂದ ಶಿಘ್ರಮುಕ್ತಿ ಸಿಗಲಿ,ನಾಡಿನ ಜನತೆಗೆ ಶುಭ ಹಾರೈಸಿದರು.