ಉಜ್ಜಿನಿ ಮಕ್ಕಳಹಕ್ಕುಗಳ ದಿನಾಚರಣೆ

ಕೊಟ್ಟೂರು ಜ9: ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಯೋಜನೆಯಡಿ ತಾಲೂಕಿನ
ಉಜ್ಜಿನಿ ಗ್ರಾಮ ಪಂಚಾಯಿತಿ ಮಟ್ಟದ ಮಕ್ಕಳ ಗ್ರಾಮ ಸಭೆ ಸ ಮಾ ಹಿ ಪ್ರಾಥಮಿಕ ಶಾಲೆ ಉಜ್ಜಿನಿ ಶಾಲಾ ಆವರಣದಲ್ಲಿ ಶುಕ್ರವಾರ ಸಂಜೆ ನಡೆಯಿತು ಕಾರ್ಯ ಕ್ರಮ ಉದ್ಘಾಟಿಸಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಬಿ ಉಮಾದೇವಿಯವರು ಗ್ರಂಥಾಲಯ ಸದ್ಬಳಕೆ ಮಾಡಿಕೊಳ್ಳಲು ಮಕ್ಕಳಿಗೆ ಸಲಹೆ ನೀಡಿದರು…… ಹಾಗೂ ಕಾರ್ಯ ಕ್ರಮ ದಲ್ಲಿ ಉಜ್ಜಿನಿ PDO ಶ್ರೀಮತಿ ಜಯ್ಯಮ್ಮ ಉಜ್ಜಿನಿ ಭಾಗದ ECO ದೇವರ ಕೊಳದ ಆನಂದ ಉಜ್ಜಿನಿ ಸಮೂಹ ಸಂಪನ್ಮೂಲ ವ್ಯಕ್ತಿ ರವಿಕುಮಾರ್ ದೊಡ್ಡಮನಿ ಹಾಗೂ ECO ಗಳಾದ ಮಂಜುನಾಥ ಪುಟ್ಟಪ್ಪ BRP ವೀರೇಂದ್ರ ರವರು ಹಾಗೂ ಕೇಂದ್ರ ಶಾಲೆಯ ಮುಖ್ಯ ಗುರುಗಳಾದ ಶ್ರೀ ಕೊಟ್ರೇಶ್ ರವರು ಉಜ್ಜಿನಿ ಗ್ರಂಥಾಲಯ ದ ನಾಗರಾಜ್ ರವರು ಹಾಗೂ ಉಜ್ಜಿನಿ ಪಂಚಾಯಿತಿಯ ಎಲ್ಲಾ ಸರಕಾರಿ ಅನುದಾನಿತ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಮುಖ್ಯ ಗುರುಗಳು ಹಾಗೂ ಮಕ್ಕಳು ಭಾಗವಹಿಸಿದ್ದರು ಕಾರ್ಯ ಕ್ರಮ ದಲ್ಲಿ ಎಲ್ಲಾ ಶಾಲೆಗಳಿಂದ ಒಂದೊಂದು ಸಾಮಾಜಿಕ ಜಾಗೃತಿ ಮೂಡಿಸುವ ಕಿರು ನಾಟಕ ಪ್ರದರ್ಶನ ಮಾಡಿಸಲಾಯಿತು ಹಾಗೂ ಕಾರ್ಯ ಕ್ರಮ ದ ಸಂಪನ್ಮೂಲ ವ್ಯಕ್ತಿ ಗಳಾದ ಶ್ರೀ ಗುರುಪಾದಯ್ಯ ಶಿಕ್ಷಕರು ಹಾಗೂ ಬಿ ಕೊಟ್ರೇಶ್ ಶಿಕ್ಷಕರು,ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಅಂಗನವಾಡಿ ಕೇಂದ್ರ , ಆಶಾ ಕಾರ್ಯಕರ್ತರು ಇದ್ದರು ಕಾರ್ಯ ಕ್ರಮ ನಿರೂಪಣೆ ಚನ್ನೇಶ್ ಶಿಕ್ಷಕರು ಸ್ವಾಗತ ಪ್ರಕಾಶ್ ಶಿಕ್ಷಕರು ವಂದನಾರ್ಪಣೆ ಕೊಟ್ರೇಶ್ ಶಿಕ್ಷಕರು ನೇರವೇರಿಸುವದಕ್ಕೆ ಕೊಟ್ಟರು.