ಉಜ್ಜಿನಿ ಪೀಠಕ್ಕೆ ಸಚಿವ ಶ್ರೀರಾಮುಲು ಭೇಟಿ

ಕೊಟ್ಟೂರು, ನ.14: ಸಚಿವ ಬಿ.ಶ್ರೀರಾಮುಲು ತಾಲೂಕಿನ ಉಜ್ಜಿನಿಪೀಠಕ್ಕೆ ಭೇಟಿ ನೀಡಿ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದರು. ಉಜ್ಜಿನಿ ಮಠದ ಅಭಿವೃದ್ದಿಗೆ ಸಹಕರಿಸಲಾಗುವುದು ಎಂದು ತಿಳಿಸಿದರು.