ಉಜ್ಜಿನಿ ಪೀಠಕ್ಕೆ ಮಾಜೀ ಸಚಿವ ಪಿಟಿಪಿ ಭೇಟಿ

ಕೊಟ್ಟೂರು ನ 20 :ತಾಲೂಕಿನ ಉಜ್ಜಯಿನಿ ಪೀಠಕ್ಕೆ ಮಾಜಿ ಸಚಿವರಾದ ಮತ್ತು ಹಾಲಿ ಹಡಗಲಿ ಕ್ಷೇತ್ರದ ಶಾಸಕರಾದ ಪಿ ಟಿ ಪರಮೇಶ್ವರ್ ನಾಯ್ಕ ಅವರು ಶ್ರೀಪೀಠದ ಜಗದ್ಗುರುಗಳನ್ನು ಭೇಟಿಯಾದರು ಈ ಸಂದರ್ಭದಲ್ಲಿ ರಾಜ್ಯ ಬೀಜ ನಿಗಮ ನಿರ್ದೇಶಕರಾದ ಎಸ್.ರಾಜೇಂದ್ರ ಪ್ರಸಾದ್ ಇನ್ನೂ ಅನೇಕ ಭಕ್ತರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.