ಉಜ್ಜಿನಿಯಿಂದ ರಾಣೆಬೆನ್ನೂರಿಗೆ ನಂದಾದೀಪ

ಕೊಟ್ಟೂರು ನ 12 : ತಾಲೂಕಿನ ಉಜ್ಜಿನಿ ಪೀಠದಿಂದರಾಣೆ ಬೆನ್ನೂರು ಮಹಾನಗರದಲ್ಲಿ ನೆಲೆಸಿರುವ ಬಯಲು ಆಲಯ ಶ್ರೀ ಶನೇಶ್ವರ ಸ್ವಾಮಿ ಮಂದಿರದ ಪರಿಸರದಲ್ಲಿ ಲೋಕ ಕಲ್ಯಾಣಾರ್ಥ ಮತ್ತು ದೇಶದ ಅಭಿವೃದ್ಧಿಗಾಗಿ 2 ಮಹಾಮಂಡಲ ಕಾಲ ನಡೆಯಲಿರುವ 384 ದಿನಗಳ ಕಾಲ ನಡೆಯಲಿರುವ ಶ್ರೀ ಮಹಾ ಮೃತ್ಯುಂಜಯ ಜಪ ಯಾಗ ಶ್ರೀ ದುರ್ಗಾ ಜಪ ಹವನ ಮತ್ತು  ದೀಪದುರ್ಗಾ  ನಮಸ್ಕಾರ  ಪೂಜೆಯ ಧಾರ್ಮಿಕ ಕಾರ್ಯಕ್ರಮಗಳು ಧರ್ಮ ಯಜ್ಞ ಸಮಾರಂಭಗಳ ಅಂತಹ ವೀರಶೈವ ಧರ್ಮ ಪರಂಪರೆಯ ಪಂಚ ಪೀಠಗಳಲ್ಲಿ ಒಂದಾದ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಮಹಾಸಂಸ್ಥಾನ ಪೀಠದ ಲಿಂಗೈಕ್ಯ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದಂಗಳವರ  ಗದ್ದುಗೆಯಿಂದ ಇಂದು  ಕರ್ತೃ ಗದ್ದುಗೆ ಯಿಂದ ಪ್ರಸ್ತುತ ಜಗದ್ಗುರು ಮಹಾ ಸನ್ನಿಧಿ ಆಶೀರ್ವಾದದಿಂದ ನಡೆಯುತ್ತಿರುವ ನಡೆಯುತ್ತಿರುವ ಮಹಾಯಾಗಕ್ಕೆ ಆಶೀರ್ವಾದವನ್ನ ತಗೆದುಕೊಂಡುಹೋದರು.

ಶ್ರೀ ಷ ಬ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಸಂಗೊಳ್ಳಿಯ ಪರಮ ಪೂಜ್ಯರ ನೇತೃತ್ವದಲ್ಲಿ ಹಾಗೆನೇ ಗುಬ್ಬಿಯ ಶ್ರೀಗಳ ನೇತೃತ್ವದಲ್ಲಿ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ಶರಣಯ್ಯ ಶಾಸ್ತ್ರಿಗಳು ಪಂಚಲಿಂಗಯ್ಯ ಶಾಸ್ತ್ರಿಗಳು ಚಂದ್ರಯ್ಯ ಶಾಸ್ತ್ರಿಗಳು ಎಪಿಎಂಸಿ ಅಧ್ಯಕ್ಷರು ಬಸವಣ್ಣ ಶಿವಯೋಗಿ ರೋಡ್ಡನವರ ಮಂಜಣ್ಣನವರ ಧರ್ಮಣ್ಣ ಉಪಸ್ಥಿತರಿದ್ದರು