ಉಜ್ಜಯಿನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ನೂತನ ಅಂಬುಲೆನ್ಸ್

ಕೊಟ್ಟೂರು ಏ 21 ತಾಲೂಕಿನ ಉಜ್ಜಯಿನಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಕ್ಕೆ ನೂತನ ಅಂಬುಲೆನ್ಸ್ ಸರ್ಕಾರ ನೀಡಿದ್ದು ಈ ಅಂಬುಲೆನ್ಸ್ ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸೆ ಸಾಮಾಗ್ರಿಗಳನ್ನು ಹೊಂದಿದೆ ಈ ಭಾಗದ ಸಾರ್ವಜನಿಕರಿಗೆ ತುಂಬಾ ಅನುಕೂಲಕರ ವಾಗಿದೆ. ಇಂದು ಅಂಬುಲೆನ್ಸ್ ವಾಹನಕ್ಕೆ ಪೊಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಪೃಥ್ವಿ ಸೇರಿದಂತೆ ಅನೇಕ ರಿದ್ದರು